ಬ್ಯೂನಸ್ ಐರಿಸ್ (ಅರ್ಜೆಂಟಿನಾ):‘ಜಿ20’ ಶೃಂಗಸಭೆಯಲ್ಲಿ ಮೊದಲ ಬಾರಿಗೆಜಪಾನ್, ಅಮೆರಿಕ ಮತ್ತು ಭಾರತದ ನಡುವಿನ ತ್ರಿಪಕ್ಷಿಯ ಭಾಂದವ್ಯ ವೃದ್ದಿಗೆ ಚರ್ಚೆ ನಡೆದಿರುವುದನ್ನು ಪ್ರಧಾನಿ ಮೋದಿ ’ಜೈ’ (JAI) ಎಂದು ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಶೃಂಗಸಭೆಯ ಮೊದಲ ದಿನ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಭೇಟಿ ಮಹತ್ವದ ಮಾತುಕತೆ ನಡೆಸಿದರು.

ಮೂರು ರಾಷ್ಟ್ರಗಳ ಒಕ್ಕೂಟ ರಚನೆಗೆ ಮೋದಿ ಒಲವು ತೋರಿದ್ದಾರೆ. ಈ ಒಕ್ಕೂಟಕ್ಕೆ ಜೈ ಎಂದು ಕರೆದಿದ್ದಾರೆ.

ವ್ಯಾಪಾರ, ಆರ್ಥಿಕ ಬಿಕ್ಕಟ್ಟು, ವಲಸೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಚರ್ಚೆಮಾಡಲಾಗಿದೆ

ಇದನ್ನೂ ಓದಿ: ಹೂಡಿಕೆ ಹೆಚ್ಚಿಸಲು ಭಾರತ - ಸೌದಿ ಅರೇಬಿಯಾ ಒಪ್ಪಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.